¡Sorpréndeme!

ಅಪ್ಪನ ಗುಣಗಳು ಎಲ್ಲವೂ ಪುನೀತ್ ರಲ್ಲಿ ಹಾಗೆ ಇದೆ ಎಂದ ಸ್ವಾಮೀಜಿ | Filmibeat Kannada

2021-01-18 391 Dailymotion

ದಾವಣಗೆರೆಯ ಪ್ರಸಿದ್ಧ ಹರಜಾತ್ರಾ ಮಹೋತ್ಸವದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಭಾಗಿಯಾಗಿದ್ದಾರೆ. ಮೂರು ದಿನಗಳ ಕಾಲ ಪಂಚಮಸಾಲಿ ಪೀಠದಲ್ಲಿ ನಡೆದ ಹರಜಾತ್ರೆಗೆ ಪವರ್ ಸ್ಟಾರ್ ಪುನೀತ್ ಹಾಜರಿ ಎಲ್ಲರ ಗಮನ ಸೆಳೆದಿದೆ.

Kannada Actor Puneeth Rajkumar attends Hara Jatre Utsava in Davanarege.